ಗುರುವಾರ , ಜೂನ್ 4, 2020
27 °C

ಕೊರೊನಾ: ಕ್ವಾರಂಟೈನ್‌ನಿಂದ ಬಿಡುಗಡೆ ವೇಳೆ ಸೋಂಕಿಲ್ಲದ ಸಂತಸ

ಬೆಂಗಳೂರು: ಹೆಸರಘಟ್ಟ ಮುಖ್ಯ ರಸ್ತೆಯಲ್ಲಿರುವ ಸಪ್ತಗಿರಿ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದ 47 ಮಂದಿ ಕೊರೊನಾ ಶಂಕಿತರನ್ನು 16 ದಿನಗಳ ಬಳಿಕ ಡಿಸ್‌ಚಾರ್ಜ್ ಮಾಡಲಾಯಿತು. ವಿದೇಶಗಳಿಂದ ಆಗಮಿಸಿದ್ದ ಇವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. – ವಿಡಿಯೊ ಕೃಪೆ: ಅನೂಪ್ ರಾಘ್ ಟಿ.