ಮಂಗಳವಾರ, ಡಿಸೆಂಬರ್ 6, 2022
21 °C

ಕೋವಿಡ್-19: ಗೋಪಿನಾಥಂನಲ್ಲಿ ತೀರ್ಥ ಪ್ರೋಕ್ಷಣೆ

ಕೊರೊನಾ ಸೋಂಕು ಹರಡದಂತೆ ವೀರಪ್ಪನ್ ಹುಟ್ಟೂರು ಗೋಪಿನಾಥಂನಲ್ಲಿ ತೀರ್ಥ ಪ್ರೋಕ್ಷಣೆ ಮಾಡಲಾಯಿತು