ಮಂಗಳವಾರ, ಆಗಸ್ಟ್ 4, 2020
26 °C

ಕೊರೊನಾ ಜಯಿಸೋಣ | ಆಯುರ್ವೇದದಲ್ಲಿ ಇದೆ ಕೊರೊನಾ ಎದುರಿಸುವ ಮಾರ್ಗಗಳು

Coronavirus ನಿಂದ ಬರುವ Covid-19 ಕಾಯಿಲೆಯನ್ನು ಎದುರಿಸುವಲ್ಲಿ ಆಯುರ್ವೇದ ಹೇಗೆ ಪರಿಣಾಮಕಾರಿಯಾಗಿದೆ ಎಂದು ಆಯುರ್ವೇದ ವೈದ್ಯರಾದ ಡಾ.ನಿರ್ಮಲಾ ಕೆಳಮನಿ ತಿಳಿಸಿದ್ದಾರೆ.

ಹಾಗೆಯೇ ಇದಕ್ಕೆ ಪೂರಕವಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅನುಸರಿಸಬೇಕಾದ ಕೆಲವು ಸುಲಭ ಮಾರ್ಗಗಳ ಬಗ್ಗೆ ಮಾಹಿತಿ ಇಲ್ಲಿ ನೀಡಿದ್ದಾರೆ. ನಾವು ದಿನ ನಿತ್ಯ ಮಾಡಬಹುದಾದ ಕೆಲವು ಸರಳ ಯೋಗಾಸನಗಳ ಬಗ್ಗೆಯೂ ಇಲ್ಲಿದೆ ಮಾಹಿತಿ.