ಕರಾವಳಿ ಸ್ಪೆಷಲ್... ಪ್ರಾನ್ಸ್ ಫ್ರೈ ಥಟ್ ಅಂತ ತಯಾರ್.. ಫಟ್ ಅಂತ ಮಾಯಾ!
ಕರಾವಳಿಯಿಂದ ಕರುನಾಡಿಗೆ ಪಸರಿಸಿದ, ತಿಂದಷ್ಟೂ ತಿನ್ನಬೇಕೆನಿಸುವ ಹಾಗೂ ಸುಲಭವಾಗಿ ತಯಾರಿಸಬಲ್ಲ ಈ ಖಾದ್ಯವನ್ನು ನಮ್ಮ ನಿಮ್ಮ ನೆಚ್ಚಿನ ಮುರಳಿ & ಸುಚಿತ್ರಾರವರು ತುಂಬಾ ಸುಲಭವಾಗಿ ಮಾಡುವುದನ್ನು ನೋಡಿರಿ.. ಕಲಿಯಿರಿ.. ಸವಿಯಿರಿ.
ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ಇಲ್ಲಿ ನೋಡಿ. ಯಾವ ರಾಶಿಯವರಿಗೆ ವಿವಾಹ ಯೋಗ? ಯಾವ ರಾಶಿಯವರಿಗೆ ಧನ ಲಾಭ, ಯಾವ ರಾಶಿಯವರಿಗೆ ತೊಂದರೆಗಳು ಎದುರಾಗಲಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ ತಿಳಿಯಿರಿ.