ಶುಕ್ರವಾರ, ಫೆಬ್ರವರಿ 26, 2021
32 °C

Watch: ಕರುನಾಡ ಸವಿಯೂಟ - ಮಟನ್ ಪೆಪ್ಪರ್ ಫ್ರೈ

ಅಬ್ಬಾ! ಇದು ಒಂದು ತರ ಸ್ಪೆಷಲ್. ಖಾರದ ಮೆಣಸು ಮೃದುವಾದ ಮಟನ್ ಇವೆರಡು ಸೇರಿ ತಯಾರಾಗುವ ಈ ಖಾದ್ಯ ಸೇವಿಸಲು ಸಮಯ ನಿಗದಿತವಿಲ್ಲ. ದಿನದಲ್ಲಿ ಯಾವುದೇ ಸಮಯಕ್ಕೂ ಒಗ್ಗುವ, ಖಾರವಾದರೂ ಇನ್ನು ತಿನ್ನಬೇಕೆನಿಸುವ ಈ ಮಟನ್ ಪೆಪ್ಪರ್ ಫ್ರೈ ಅನ್ನು ನಮ್ಮ ನಿಮ್ಮ ನೆಚ್ಚಿನ ಮುರಳಿಯವರು ತುಂಬಾ ಸ್ಪೆಷಲ್ ಆಗಿ ಮಾಡುವುದನ್ನು ನೋಡಿರಿ.. ಕಲಿಯಿರಿ.. ಸವಿಯಿರಿ.