ಶುಕ್ರವಾರ, ಜನವರಿ 22, 2021
28 °C

Watch: ಕ್ಯಾಚ್ ಇಟ್ ಕ್ರೀಡಾ ಕಥೆಗಳು; ಪವನ ಗಿರಿಗಳಲ್ಲಿ ಧೂಮ್‌. ಧೂಮ್‌...

ಚಿತ್ರದುರ್ಗದ ಬೆಟ್ಟಗಳು, ಹಸಿರಿನಿಂದ ಕಂಗೊಳಿಸುವ ಕಪ್ಪತಗುಡ್ಡ, ಹೊಸಪೇಟೆ ಆಸುಪಾಸಿನ ಕಾಡುಬೆಟ್ಟಗಳಲ್ಲಿ ರಸ್ತೆಗಳೇ ಇಲ್ಲದ ಹಾದಿಗಳಲ್ಲಿ ಕಾರುಗಳು, ಬೈಕ್‌ಗಳು ದೂಳೆಬ್ಬಿದ್ದವು. ಅವುಗಳ ವೇಗದ ರೋಚಕತೆಯನ್ನು ಪದಗಳಲ್ಲಿ ಹಿಡಿದಿಡಲು ಬೆನ್ನುಹತ್ತಿದ್ದ ಸುದ್ದಿಗಾರರ ತಂಡದಲ್ಲಿದ್ದೆ. ಐದು ವರ್ಷಗಳ ಹಿಂದೆ ನಡೆದಿದ್ದ ಮಾರುತಿ ಸುಜುಕಿ ದಕ್ಷಿಣ್ ಡೇರ್ ರ‍್ಯಾಲಿಯ ರೋಚಕ ಅನುಭವ ನಿಮ್ಮ ಮುಂದಿದೆ...

ಮತ್ತಷ್ಟು ವಿಡಿಯೊಗಳಿಗಾಗಿ: Youtube.com/Prajavani

ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ

ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net

ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani

ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947