ಬುಧವಾರ, ಜನವರಿ 20, 2021
21 °C

Video: ಪರಿಸರ ಸ್ನೇಹಿ ಎಲೆಕ್ಟ್ರಿಕ್ ಆಟೋ ರಿಕ್ಷಾ ಓಡಿಸಿದ ಸಚಿವ ಸವದಿ

ಬೆಂಗಳೂರು: ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ  ಅವರು ಇಂದು ಬೆಂಗಳೂರಿನಲ್ಲಿ ಪಿಜಿಯೋ ಸಂಸ್ಥೆಯು ಅಭಿವೃದ್ಧಿಪಡಿಸಿರುವ ಪರಿಸರಸ್ನೇಹಿ ಎಲೆಕ್ಟ್ರಿಕ್ ಆಟೋರಿಕ್ಷಾವನ್ನು ಸ್ವತಃ ಚಾಲನೆ ನಡೆಸಿ ತಪಾಸಣೆ ನಡೆಸಿದರು. ಅಷ್ಟೇಅಲ್ಲ,  ಈ ಆಟೋರಿಕ್ಷಾದ ಮೊದಲ ಮಾರಾಟಕ್ಕೆ ಚಾಲನೆ ನೀಡಿ ಕೀ ಯನ್ನು ಹಸ್ತಾಂತರಿಸಿದರು.