ಶನಿವಾರ, ಸೆಪ್ಟೆಂಬರ್ 18, 2021
24 °C

ಬೆಂಗಳೂರು | ಕಿರಿದಾದ ರಾಜಕಾಲುವೆ; ಕೊಚ್ಚಿ ಹೋಗದಿರಲಿ ಬದುಕು

ಬೆಂಗಳೂರು: ನಾಗವಾರ ಕೆರೆ ಸಮೀಪ ಅಗಲವಾಗಿರುವ ರಾಜಕಾಲುವೆ ಮಾನ್ಯತಾ ಟೆಕ್‌ಪಾರ್ಕ್ ಹಾದು ಥಣಿಸಂದ್ರ ಮುಖ್ಯ ರಸ್ತೆ ಬಳಿಗೆ ಬರುವಷ್ಟರಲ್ಲಿ ಕಿರಿದಾಗಿದೆ. ಹೀಗಾಗಿಯೇ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ರಾಜಕಾಲುವೆ ಹಿಗ್ಗಿಸಬೇಕು ಮತ್ತು ಬಫರ್ ವಲಯ ಒತ್ತುವರಿ ಆಗದಂತೆ ನೋಡಿಕೊಳ್ಳಬೇಕು ಎಂಬುದು ನಿವಾಸಿಗಳ ಒತ್ತಾಯ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...