ಗುರುವಾರ , ಅಕ್ಟೋಬರ್ 21, 2021
28 °C

ನೋಡಿ: ದಾವಣಗೆರೆಯಲ್ಲಿದೆ 'ಕಸ–ರಸ' ಮಾಡೆಲ್‌

ದಾವಣಗೆರೆ ಎಂಸಿಸಿ ‘ಬಿ’ ಬ್ಲಾಕ್‌ನಲ್ಲಿ ವೈಜ್ಞಾನಿಕ ಕಸ ವಿಲೇವಾರಿಯ ಮಾದರಿಯೊಂದು ಸಿದ್ಧವಾಗಿದೆ. ಕಸ ವಿಂಗಡಣೆ, ಸಂಗ್ರಹ, ಮರುಬಳಕೆ ಹಾಗೂ ವಿಲೇವಾರಿಯ ಈ ಮಾದರಿಯನ್ನು ಈಗಾಗಲೇ ರಾಜ್ಯ ಸರ್ಕಾರ ಉತ್ತಮ ಮಾದರಿ ಎಂದು ಗುರುತಿಸಿದೆ. 

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...