ಶನಿವಾರ, ಅಕ್ಟೋಬರ್ 16, 2021
22 °C

ನೋಡಿ: ಮಿಸಳ್‌ ಹಾಪ್ಚಾ 51 | ಕಲ್ಲು ಕಟೆಯುವವರ ನಡುವೆ

ಮನೆಯಲ್ಲಿ ಲಕುಮಿ ನೆಲೆಸಲಿ ಎಂದು ಬೀಸುವಕಲ್ಲು, ಅರೆಯುವ ಕಲ್ಲು, ಒಳಕಲ್ಲು ಮಾಡುವವರಿಗೂ ಲಕುಮಿಗೂ ಭೇಟಿಯೇ ಆಗುವುದಿಲ್ಲ. ಉಳಿಪೆಟ್ಟು ನೀಡಿದವರಿಂದ ಸೆಟಗೊಂಡಿರುವಂತಿದೆ ಸಮಸ್ತ ದೇವರು. ಕಲ್ಲುಒಡ್ಡರ ಕುರಿತು ಈ ವಾರದ ಮಿಸಳ್ ಹಾಪ್ಚಾದಲ್ಲಿ...

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...