ಮಂಗಳವಾರ, ಅಕ್ಟೋಬರ್ 26, 2021
24 °C

ಹುಬ್ಬಳ್ಳಿ ‌| ಮೂರುಸಾವಿರ ಮಠದಲ್ಲಿ ತಾಳೆಯೋಲೆಗಳ ಡಿಜಿಟಲೀಕರಣ

ಹುಬ್ಬಳ್ಳಿಯ ಮೂರುಸಾವಿರ ಮಠ ಕರ್ನಾಟಕದ ಪ್ರತಿಷ್ಠಿತ ಮಠಗಳಲ್ಲಿ ಒಂದು. ನೂರಾರು ವರ್ಷಗಳ ಹಿಂದೆ ಸಾಹಿತ್ಯ ರಚನೆಗೆ ತಾಳೆಯೋಲೆಗಳಲ್ಲಿ ಬರೆದಿಡಲಾಗುತ್ತಿತ್ತು. ಸಂರಕ್ಷಣೆ ಮಾಡದ ಕಾರಣ ಹಲವಾರು ಕಡೆಗಳಲ್ಲಿ ತಾಳೆಯೋಲೆಗಳು ಹಾಳಾಗಿವೆ. ಹುಬ್ಬಳ್ಳಿಯಲ್ಲಿದ್ದ ಅಂತಹ ತಾಳೆಯೋಲೆಗಳಲ್ಲಿನ ಸಾಹಿತ್ಯ ಉಳಿಸುವ ಕೆಲಸ ಆರಂಭವಾಗಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...