ಶನಿವಾರ, ಅಕ್ಟೋಬರ್ 16, 2021
29 °C

ನೋಡಿ: ಗದುಗಿನಲ್ಲಿ 'ಗಾಂಧೀಜಿ' ಸಾಬರಮತಿ

ಸಾಬರಮತಿ ಆಶ್ರಮ ನೋಡಲು ಗುಜರಾತ್‌ಗೇ ಹೋಗಬೇಕಿತ್ತು, ಈಗ ಕರ್ನಾಟಕದಲ್ಲೂ ನೀವು ಸಾಬರಮತಿ ಆಶ್ರಮವನ್ನು ಕಣ್ತುಂಬಿಕೊಳ್ಳಬಹುದು. ಗದುಗಿನಲ್ಲಿ ತಲೆ ಎತ್ತಿರುವ ಈ ಆಶ್ರಮ 'ಗಾಂಧೀಜಿ ಲೋಕ'ವನ್ನು ಅನಾವರಣಗೊಳಿಸುತ್ತಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...