ಬುಧವಾರ, ಜನವರಿ 19, 2022
23 °C

ಕಲಬುರಗಿ: ದತ್ತ ದಿಗಂಬರ ಮಾಣಿಕೇಶ್ವರರ ಲಕ್ಷದೀಪೋತ್ಸವ ಸಂಭ್ರಮ

ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಕಲಮೂಡ ಗ್ರಾಮದ ಆರಾಧ್ಯ ದೈವ ದತ್ತ ದಿಗಂಬರ ಮಾಣಿಕೇಶ್ವರರ ಲಕ್ಷದೀಪೋತ್ಸವ ಗುರುವಾರ (ನವೆಂಬರ್ 18) ಜರುಗಿತು.

ಬನ್ನಿ ಲಕ್ಷ ದೀಪೋತ್ಸವದ ವಿಶೇಷತೆ ತಿಳಿಯೋಣ...