ಸೋಮವಾರ, ಜನವರಿ 17, 2022
27 °C

ನೋಡಿ: ಚಾಮುಂಡಿಬೆಟ್ಟ ಎಷ್ಟು ಸೇಫ್?

ಆಗುತ್ತಿರುವುದು, 2 ವರ್ಷಗಳ ಹಿಂದಷ್ಟೇ ಬಂದ ಕೇಂದ್ರ ಸರ್ಕಾರದ ಪ್ರಸಾದ ಯೋಜನೆ ಅಡಿಯಲ್ಲಿ ನಿರ್ಮಾಣವಾದ ವಾಹನ ನಿಲುಗಡೆ ಹಾಗೂ ಮಳಿಗೆಗಳು ಕೂಡ ಬೆಟ್ಟದ ರಸ್ತೆ ಕುಸಿಯುವುದಕ್ಕೆ ಪ್ರಮುಖ ಕಾರಣ.ದಿನದಿಂದ ದಿನಕ್ಕೆ ಬೆಟ್ಟದ ಬಳಿ ಮನೆಗಳು ನಿರ್ಮಾಣವಾಗುತ್ತಿರುವ ಕಾರಣಕ್ಕೂ ರಸ್ತೆ ಕುಸಿಯುತ್ತಿದೆ ಎನ್ನಲಾಗ್ತಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...