ಮಂಗಳವಾರ, ಡಿಸೆಂಬರ್ 6, 2022
24 °C

VIDEO | ಅಂಬಾರಿ ಮೇಲೆ ಚಾಮುಂಡಿಯೇ ಕೂರಬೇಕು ಅಂದಿದ್ಯಾರು?

ರಾಜಧನವನ್ನು ಸರ್ಕಾರ ರದ್ದು ಮಾಡಿದ ನಂತರ ಜಂಬೂ ಸವಾರಿ ನಿಂತು ಹೋಗಿತ್ತು ನಂತರ ಸ್ವಾತಂತ್ರ್ಯ ಹೋರಾಟಗಾರರೆಲ್ಲಾ ಸೇರಿ ಭಾರತಾಂಬೆಯನ್ನು ಅಂಬಾರಿ ಮೇಲೆ ಕೂರಿಸುತ್ತಿದ್ದರು ಬಳಿಕ ದೇವರಾಜ್ ಅರಸ್ ಅವರ ಅವಧಿಯಲ್ಲಿ ಚಾಮುಂಡಿ ದೇವಿಯನ್ನು ಕೂರಿಸಲಾಗಿತ್ತು ಇದರ ಸಂಪೂರ್ಣ ಮಾಹಿತಿ ತಿಳಿಸಿದ್ದಾರೆ ಪ್ರೊಫೆಸರ್ ನಂಜರಾಜೇ ಅರಸ್.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ...