ಮಂಗಳವಾರ, ಏಪ್ರಿಲ್ 20, 2021
31 °C

ನೋಡಿ: ಗ್ರಾಮ ಪಂಚಾಯಿತಿ, ಆರ್‌ಟಿಪಿಎಸ್ ಸಭೆಯಲ್ಲಿ ಗದ್ದಲ; ಮಹಿಳಾ‌ ಅಧಿಕಾರಿಯನ್ನು ತಳ್ಳಿದ ದುಷ್ಕರ್ಮಿ

ರಾಯಚೂರು ತಾಲ್ಲೂಕಿನ‌ ದೇವಸುಗೂರು‌ ಗ್ರಾಮ ಪಂಚಾಯಿತಿಯಲ್ಲಿ ಕರೆದಿದ್ದ ಆರ್‌ಟಿಪಿಎಸ್ ಅಧಿಕಾರಿಗಳ ಸಭೆಯಲ್ಲಿ ‌ಭಾಗಿಯಾಗಿದ್ದ ಹಾರುಬೂದಿ ವಿಭಾಗದ ಅಧಿಕಾರಿ ಪ್ರೇಮಲತಾ ಜಗದಾಳ ಅವರನ್ನು ಹಿಂಭಾಗದಿಂದ ತಳ್ಳಿ ಅಪಮಾನಿಸಿದ ಘಟನೆ ಸೋಮವಾರ ನಡೆದಿದ್ದು, ಅದರ ವಿಡಿಯೋ‌ ವೈರಲ್‌ ಆಗಿದೆ.

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...