ಭಾನುವಾರ, ಮೇ 29, 2022
31 °C

ಪರ್ಯಾಯ ಮಹೋತ್ಸವ: ಉಡುಪಿ ಕೃಷ್ಣಾಪುರ ಮಠಕ್ಕೆ ಪೂಜಾಧಿಕಾರ

 

ಕೃಷ್ಣನೂರು ಉಡುಪಿಯಲ್ಲಿ ಸರಳ, ಸಂಪ್ರದಾಯ ಬದ್ಧವಾಗಿ ಪರ್ಯಾಯ ಮಹೋತ್ಸವ ನೆರವೇರಿತು. ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಅವರು ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ ಕೃಷ್ಣನ ದ್ವೈವಾರ್ಷಿಕ ಪೂಜಾಧಿಕಾರ ಪಡೆದುಕೊಂಡರು.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ..