ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

VIDEO | ಉತ್ತರ ಕನ್ನಡ: ಕಾರವಾರದ ಖಾರ್ಗಾ- ಮಹಡಿಯಲ್ಲಿ ಸಸಿ ಮಡಿ

Last Updated 16 ಜುಲೈ 2022, 2:56 IST
ಅಕ್ಷರ ಗಾತ್ರ

ಉತ್ತರ ಕನ್ನಡ ಜಿಲ್ಲೆ, ಕಾರವಾರ ತಾಲ್ಲೂಕಿನ ಖಾರ್ಗಾ ಗ್ರಾಮದಲ್ಲಿ, ನಾಟಿ ಮಾಡಿದ್ದ ಭತ್ತದ ಸಸಿಗಳು, ಭತ್ತದ ಮಡಿ ಎಲ್ಲವನ್ನೂ ಕಾಳಿ ಆಪೋಷನ ಪಡೆದಿದ್ದಳು. ಜೊತೆಗೆ, ಉಪ್ಪು ನೀರು ಗಾಯದ ಮೇಲೆ ಬರೆ ಎಳೆದಿತ್ತು. ಇಂತಹ ಸಮಸ್ಯೆಗಳಿಂದ ಬೇಸತ್ತಿದ್ದ ರೈತರು, ಬೇಸಾಯದಿಂದ ಹಿಂದೆ ಸರಿದಿದ್ದರು. ಆದರೆ, ಖಾರ್ಗಾ ಗ್ರಾಮದ ಎಂಟು ಮಂದಿ ಗೆಳೆಯರ ಬಳಗ ವಿಭಿನ್ನ ಪ್ರಯೋಗ ಮಾಡಿ ತೋರಿಸಿದೆ. 10 ವರ್ಷಗಳಿಂದ ಪಾಳು ಬಿದ್ದ ಜಮೀನನಲ್ಲಿ ಬಂಗಾರದ ಬೆಳೆ ತೆಗೆಯುತ್ತಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT