ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video: ಉತ್ತರ ಕನ್ನಡ: 'ಕಗ್ಗ'ಕ್ಕೆ ಖಗಗಳ ಕಾಟ

Last Updated 15 ನವೆಂಬರ್ 2022, 4:51 IST
ಅಕ್ಷರ ಗಾತ್ರ

ಉತ್ತರ ಕನ್ನಡದ ಕುಮಟಾ ತಾಲ್ಲೂಕಿನ ಮಾಣಿಕಟ್ಟಾ ಗಜನಿಯಲ್ಲಿ ಬೆಳೆಯುವ ವಿಶಿಷ್ಟ ಭತ್ತ ಈ ಕಗ್ಗ, ಇಡೀ ರಾಜ್ಯದಲ್ಲೇ ಅಪರೂಪದ ತಳಿ. ಪಾರಂಪರಿಕ ಮೌಲ್ಯ ಹೊಂದಿರುವ ಈ ಭತ್ತದ ಸಸಿಗಳು, ಪ್ರವಾಹದಲ್ಲಿಯೂ ಗಟ್ಟಿಯಾಗಿ ನಿಲ್ಲುವ ಸಾಮರ್ಥ್ಯ ಹೊಂದಿವೆ. ಹೇರಳ ಪೌಷ್ಟಿಕಾಂಶ ಹೊಂದಿದ್ದು, ಊಟಕ್ಕೆ ಮತ್ತು ಅವಲಕ್ಕಿಗೆ ರುಚಿಯಾದ ಭತ್ತವಿದು. ಇದಕ್ಕೀಗ ನೀರು ಕಾಗೆಗಳು ಹಾಗೂ ಕಾಂಡ್ಲಾ ಗಿಡದಿಂದ ಸಂಚಕಾರ ಉಂಟಾಗಿದೆ. ಈ ವಿಶಿಷ್ಟ ತಳಿಯ ಸಂರಕ್ಷಣೆಗೆ ಸರ್ಕಾರ ಒತ್ತು ನೀಡಬೇಕು ಎಂದು ಒತ್ತಾಯಿಸುತ್ತಾರೆ ರೈತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT