ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌–ವೆಸ್ಟ್‌ ಇಂಡೀಸ್‌ ಪಂದ್ಯದ ಕಿರು ನೋಟ

Last Updated 14 ಜೂನ್ 2019, 16:54 IST
ಅಕ್ಷರ ಗಾತ್ರ

ರೋಸ್ ಬೌಲ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್‌ ಬೌಲರ್‌ಗಳ ಶಿಸ್ತಿನ ದಾಳಿಗೆ ಕುಸಿದ ಕೆರೀಬಿಯನ್‌ ಬ್ಯಾಟಿಂಗ್‌ ಪಡೆ 213ರನ್‌ ಗುರಿ ನೀಡಿತು. ವೆಸ್ಟ್‌ ಇಂಡೀಸ್‌ ಸವಾಲು ಯಾವ ಹಂತದಲ್ಲಿಯೂ ಆಂಗ್ಲರಿಗೆ ಕಠಿಣವಾಗಲೇ ಇಲ್ಲ. ಕೇವಲ ಎರಡು ವಿಕೆಟ್‌ ಕಳೆದುಕೊಂಡು ಗೆಲುವಿನ ದಡ ಸೇರಿದರು. ಸುದ್ದಿ ವಿವರ: https://bit.ly/2Rdv9A8

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT