ಶನಿವಾರ, ಜನವರಿ 16, 2021
17 °C

Watch – ಸಿನಿ ಸಿಪ್: ಅಣ್ಣಾವ್ರ ಯೋಗ ಮಕ್ಕಳ ವರ್ಕ್‌ಔಟ್

ಮಧ್ಯವಯಸ್ಸು ದಾಟಿದ ಮೇಲೆ ಯೋಗಾಭ್ಯಾಸದಿಂದಲೇ ದೇಹ, ಮನಸ್ಸನ್ನು ಗಟ್ಟಿಯಾಗಿ ಇಟ್ಟುಕೊಂಡವರು ಅಣ್ಣಾವ್ರು. ಈಗ ಕಷ್ಟಕರವಾದ ವ್ಯಾಯಾಮ ಮಾಡಿ ಸುದ್ದಿಯಾಗುವ ಪುನೀತ್ ಅವರಿಗೆ ಅವರ ತಂದೆಯೇ ಮಾದರಿ. ಕೊನೆಯವರೆಗೂ ಅಣ್ಣಾವ್ರ ಸೊಂಟದ ಸುತ್ತಳತೆ 32 ಇಂಚು ಇದ್ದದ್ದು ವಿಶೇಷ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಮತ್ತಷ್ಟು ವಿಡಿಯೊಗಳಿಗಾಗಿ: ಯೂಟ್ಯೂಬ್‌ ನೋಡಿ

ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ ವೆಬ್‌ಸೈಟ್‌ ನೋಡಿ

ಫೇಸ್‌ಬುಕ್‌: ಲೈಕ್ ಮಾಡಿ

ಟ್ವಿಟರ್‌: ಫಾಲೋ ಮಾಡಿ

ತಾಜಾ ಸುದ್ದಿಗಳಿಗಾಗಿ: ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ