ಮಂಗಳವಾರ, ಜನವರಿ 25, 2022
25 °C

Video | ಹಣದ ಬದಲು ಜನ ಸಂಪಾದಿಸಿದ ಅಪ್ಪು: ನಿಖಿಲ್ ಕುಮಾರಸ್ವಾಮಿ

 

'ರೈಡರ್' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟ ನಿಖಿಲ್‌ ಕುಮಾರಸ್ವಾಮಿ, ಪುನೀತ್ ರಾಜಕುಮಾರ್ ಅವರನ್ನು ನೆನೆದು ಭಾವುಕರಾದರು. ಅಪ್ಪು ಅಣ್ಣ ಹಣದ ಬದಲು ಕೋಟ್ಯಂತರ ಜನರನ್ನು ಸಂಪಾದಿಸಿದ್ದರು ಎಂದು ಸ್ಮರಿಸಿದರು.