ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Watch | ಸಿನಿ ಸಿಪ್ 12 – ರಕ್ಷಿತಾ ದುಗುಡ

Last Updated 12 ಫೆಬ್ರುವರಿ 2021, 0:59 IST
ಅಕ್ಷರ ಗಾತ್ರ

ಕಳೆದ ದಶಕದ ಪ್ರಾರಂಭದಲ್ಲಿ ಬಹುಭಾಷಾ ನಟಿಯಾಗಿ ಬೇಡಿಕೆ ಕುದುರುತ್ತಿದ್ದ ಹೊತ್ತಲ್ಲೇ ರಕ್ಷಿತಾ ಒಂದು ಆಘಾತ ಎದುರಿಸಬೇಕಾಯಿತು. ಎದೆಯಲ್ಲಿ ಮಡುಗಟ್ಟಿದ ದುಃಖ ಇಟ್ಟುಕೊಂಡು ಕ್ಯಾಮೆರಾ ಮುಂದೆ ನಿಲ್ಲುವುದು ಕಷ್ಟವಾಗಿದ್ದ ದಿನಗಳವು. ಅವರ ಆ ನೋವಿಗೆ ಕಾರಣವಾದರೂ ಏನು? 'ಸಿನಿ ಸಿಪ್' ನೋಡಿ.

***

ಸಿನಿಮಾ ತೆರೆಮೇಲಿನ ಕಥೆಗಳನ್ನು ನಾವು ಕಂಡಿದ್ದೇವೆ. ಆದರೆ, ಚಿತ್ರಪಟ ಕಟ್ಟುವ ಕ್ರಿಯೆಯಲ್ಲಿ ತೊಡಗುವ ಮನಸ್ಸುಗಳು ಉಳಿಸಿರುವ ಅನೇಕ ನೆನಪುಗಳು ಕಾಣೊಲ್ಲ. ತೆರೆಮೇಲೆ ಕಾಣದ ಅಂತಹ ನೆನಪುಗಳನ್ನು ಸಹೃದಯರ ಬಟ್ಟಲಿಗೆ ಒಂದೊಂದೇ ಗುಟುಕಿನ ರೂಪದಲ್ಲಿ ನೀಡುವ ಸರಣಿ ‘ಸಿನಿ ಸಿಪ್’. ಚಪ್ಪರಿಸಿದಷ್ಟೂ ನೆನಪುಗಳು ನಿಮಗೂ ದಕ್ಕಲಿ. ಪ್ರತಿ ಶುಕ್ರವಾರ ‘ಪ್ರಜಾವಾಣಿ’ಯ ಹೊಸ ವಿಡಿಯೊ ಸರಣಿ ಕಣ್ತುಂಬಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT