ಸೋಮವಾರ, ಆಗಸ್ಟ್ 8, 2022
23 °C

Video | ಕಿಚ್ಚ ಸುದೀಪ್ ಸಂದರ್ಶನ: ನಾನಂತೂ ರವಿ ಸರ್‌ಗೆ ವಿಕ್ರಾಂತ್ ರೋಣ ಸಿನಿಮಾ ತೋರಿಸಲ್ಲ

ಜುಲೈ 28 ರಂದು ಪ್ರಪಂಚದಾದ್ಯಂತ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗುತ್ತಿದ್ದು, ಸಿನಿಮಾದ ಬಗ್ಗೆ ಪ್ರಜಾವಾಣಿ ಜೊತೆ ಕೆಲ ಕುತೂಹಲಕಾರಿ ಮಾಹಿತಿಯನ್ನು ನಟ ಕಿಚ್ಚ ಸುದೀಪ್ ಹಂಚಿಕೊಂಡಿದ್ದಾರೆ.