ಸೋಮವಾರ, ಜನವರಿ 17, 2022
27 °C

Video | ದೃಶ್ಯ ಸಿನಿಮಾ ಮಾಡೋಕೆ ಹೇಳಿದ್ದೇ ನಾನು: ಕಿಚ್ಚ ಸುದೀಪ್

 

ಮಾಣಿಕ್ಯ ಸಿನಿಮಾ ಮಾಡುವಾಗ ಮಲಯಾಳದಲ್ಲಿ ದೃಶ್ಯ ಸಿನಿಮಾ ನೋಡಿ ಅಂತ ರವಿ ಸರ್‌ಗೆ ನಾನು ಫೋರ್ಸ್ ಮಾಡಿದ್ದೆ. ನಿಮಗೆ ಇಷ್ಟವಾದರೆ, ನೀವು ದೃಶ್ಯ ಸಿನಿಮಾ ಮಾಡಿ ನಾನೇ ಪ್ರೊಡ್ಯೂಸ್ ಮಾಡ್ತೀನಿ ಎಂದಿದ್ದೆ ಎಂದು ನಟ ಸುದೀಪ್ ಹೇಳಿದರು.