ಗುರುವಾರ , ಮೇ 26, 2022
26 °C

ನೋಡಿ: ನಾನು ನಾನಾಗಿಯೇ ಇರಬೇಕು ಎಂದಿದ್ದ ಪುನೀತ್

'ಗಂಧದಗುಡಿ' ಸಿನಿಮಾ ಮಾಡುವ ಸಲುವಾಗಿ, ಪುನೀತ್‌ ರಾಜ್‌ಕುಮಾರ್‌ ಅವರನ್ನು ಸುಮಾರು ಒಂದೂವರೆ ವರ್ಷದ ಹಿಂದೆ ಭೇಟಿಯಾಗಿ ಮಾತುಕತೆ ನಡೆಸಿದ್ದರು ನಿರ್ದೇಶಕ ಅಮೋಘವರ್ಷ. ಈ ವೇಳೆ, 'ಒಂದು ಹೊಸ ಬಗೆಯ ಪ್ರಯೋಗ ಮಾಡೋಣ. ನಾನು ನಾನಾಗಿಯೇ ಇರಬೇಕು, ಅಂತಹ ಭಿನ್ನವಾದ ಸಿನಿಮಾ ಮಾಡೋಣ' ಎಂದು ತಮ್ಮ ಅಭಿಲಾಷೆ ಮುಂದಿಟ್ಟಿದ್ದರಂತೆ ಪುನೀತ್ ರಾಜ್‌ಕುಮಾರ್.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...