ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿ ಸಿಪ್: ಅಣ್ಣಾವ್ರು ದಿಲೀಪ್ ಕುಮಾರ್ ಶೂಟಿಂಗ್ ನೋಡಿದ್ದು...

Last Updated 16 ಜುಲೈ 2021, 0:52 IST
ಅಕ್ಷರ ಗಾತ್ರ

ಡಾ. ರಾಜ್‌ಕುಮಾರ್ ಎಲ್ಲ ನಟರನ್ನೂ ಬೆರಗಿನಿಂದ ನೋಡುತ್ತಿದ್ದರು. ಮೆಥಡ್ ಆ್ಯಕ್ಟರ್ ಎಂದೇ ಹೆಸರಾಗಿದ್ದ, ಹಿಂದಿ ನಟ ದಿಲೀಪ್ ಕುಮಾರ್ ಬೆಂಗಳೂರಿನಲ್ಲಿ ಅಭಿನಯಿಸಲು ಬಂದಿದ್ದರು. ಆಗ ಚಾಮುಂಡೇಶ್ವರಿ ಸ್ಟುಡಿಯೊಗೆ ಸದ್ದೇ ಇಲ್ಲದೆ ಭೇಟಿ ನೀಡಿ, ದಿಲೀಪ್ ಅವರಿಗೆ ಅಚ್ಚರಿ ನೀಡಿದ್ದರು. ಅವರ ಜತೆ ಪುತ್ರ ಪುನೀತ್ ಕೂಡ ಆಗ ಇದ್ದರು. ಆ ಸಂದರ್ಭದ ನೆನಕೆ 'ಸಿನಿ ಸಿಪ್'ನಲ್ಲಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT