ಮಂಗಳವಾರ, ಏಪ್ರಿಲ್ 20, 2021
27 °C

VIDEO: Bigg Boss Kannada| ಹುಚ್ಚ ವೆಂಕಟ್‌ ಕೈಎತ್ತದೇ ಇದ್ದಿದ್ದರೆ ಗೆಲ್ಲುತ್ತಿದ್ದರು: ಸುದೀಪ್

ಬೆಂಗಳೂರು: ಹುಚ್ಚ ವೆಂಕಟ್ ಕೈ ಎತ್ತದೇ ಇದ್ದಿದ್ದರೆ ಬಿಗ್ ಬಾಸ್ ಶೋನಲ್ಲಿ ಗೆಲ್ಲುತ್ತಿದ್ದರು ಎಂದು ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಹೇಳಿದ್ದಾರೆ. ಅವರನ್ನು ಜನ ಇಷ್ಟಪಡುತ್ತಿದ್ದರು. ಅವರಿಗೆ ಬಹಳಷ್ಟು ಪ್ರಮಾಣದ ವೋಟ್ ಸಹ ಬಿದ್ದಿದ್ದವು ಎಂದು ಸುದೀಪ್ ಹೇಳಿದ್ದಾರೆ. ಸೀಸನ್–8 ಬಿಗ್ ಬಾಸ್ ಶೋ ಆರಂಭಕ್ಕೂ ಮುನ್ನ ಸುದ್ದಿಗೋಷ್ಠಿ ವೇಳೆ ಮಾತನಾಡಿದ ಅವರು, ಬಿಗ್ ಬಾಸ್‌ನಲ್ಲಿ ಕಲವೇ ದಿನಗಳಲ್ಲಿ ವ್ಯಕ್ತಿಗಳ ಮೇಲೆ ಅಭಿಪ್ರಾಯ ಬದಲಾಗುತ್ತದೆ. ಅದೇ ರೀತಿ ಹುಚ್ಚ ವೆಂಕಟ್‌ಗೂ ಆಯಿತು ಎಂದರು.

ಮತ್ತಷ್ಟು ವಿಡಿಯೊಗಳಿಗಾಗಿ: Youtube.com/Prajavani

ತಾಜಾ ಸುದ್ದಿಗಳಿಗಾಗಿ: Prajavani.net

ನೋಡಿ ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net

ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani

ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947