ಬುಧವಾರ, ಫೆಬ್ರವರಿ 1, 2023
26 °C

ಗ್ರೀನ್ ಟಾಕ್‌ – 20 | ನೋಡ ಬನ್ನಿ, ಚಂಪಕಾನದಿ ವೈಭವ

ಶತಮಾನಗಳ ಇತಿಹಾಸ ಹಿನ್ನೆಲೆಯುಳ್ಳ ಆನೇಕಲ್‌ ತಾಲ್ಲೂಕಿನ ಮುತ್ತಾನಲ್ಲೂರು ಕೆರೆ ದಶಕಗಳ ನಂತರ ತುಂಬಿದೆ. ಅಷ್ಟೇ ಅಲ್ಲ, ಇಷ್ಟು ವರ್ಷವಾದ ಮೇಲೆ ತುಂಬಿರುವ ಈ ಕೆರೆ, 40ಕ್ಕೂ ಅಧಿಕ ವರ್ಷದಿಂದ ಒಡಲನ್ನು ತುಂಬಿಕೊಳ್ಳದ ಬತ್ತಲ ಕೆರೆಯನ್ನೂ ಸಮೃದ್ಧಗೊಳಿಸಿ, ಕೋಡಿ ಹರಿಸಿದೆ. ಶತಮಾನಗಳ ಹಿಂದಿದ್ದ ಚಂಪಕಾನದಿ ಹರಿಯುತ್ತಿದೆ... ಇದಕ್ಕೆಲ್ಲ ಕಾರಣ ಇತ್ತೀಚೆಗೆ ಈ ಭಾಗದಲ್ಲಿ ನಡೆಯುತ್ತಿರುವ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...