ಬುಧವಾರ, ಫೆಬ್ರವರಿ 1, 2023
26 °C

ಗ್ರೀನ್‌ ಟಾಕ್ 19 – ಕೆರೆಗೆ ಕಂಠಹಾರ

ಏಳು ಕೆರೆ ನೀರು ಕುಡಿದ್ದೇನೆ ಅಥವಾ ಕುಡಿಸುತ್ತೇನೆ ಎಂಬ ಮಾತು ಆಗಾಗ ಕೇಳಿಬರುತ್ತದೆ. ಆದರೆ ನಿಜವಾಗಲೂ ಇಂದಿನ ಜಲಕಲ್ಮಶ ಕಾಲದಲ್ಲಿ ಏಳು ಕೆರೆ ನೀರು ಕುಡಿಯಲು ಸಾಧ್ಯವೇ. ಖಂಡಿತಾ, ಇಲ್ಲಿ ಏಳು ಕೆರೆ ನೀರು ಕುಡಿಯಬಹುದು. ಒಂದೇ ತಾಣದಲ್ಲಿ ಯಾವುದೇ ರೀತಿಯ ಮಲೀನವಿಲ್ಲದ ಏಳು ಕೆರೆಗಳ ನೀರನ್ನು ಒಮ್ಮೆಗೇ ಕುಡಿಯಬಹುದು. ಧಾರವಾಡದಲ್ಲಿ ನೇಚರ್‌ ಫರ್ಸ್ಟ್‌ ಇಕೊ ವಿಲೇಜ್‌ನಲ್ಲಿ ನಿರ್ಮಾಣವಾಗಿರುವ ಕಂಠಹಾರ ಕೆರೆಯಲ್ಲಿ ಈ ನೀರು ಲಭ್ಯ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...