ಗುರುವಾರ , ಆಗಸ್ಟ್ 5, 2021
22 °C

ಗ್ರೀನ್‌ ಟಾಕ್‌ - 13 - ಗಿಡ ಬೆಳೆಸಿ ಹಣ ಗಳಿಸಿ

ಪರಿಸರ ರಕ್ಷಣೆಗೆ ಇನ್ನೊಬ್ಬರನ್ನು ಪ್ರೇರೇಪಿಸುವುದು ಇದೆಯಲ್ಲ ಅದು ದೊಡ್ಡ ಕೆಲಸವೇ ಸರಿ. ಈ ನಿಟ್ಟಿನಲ್ಲಿ ಇಲ್ಲೊಂದು ವಿಭಿನ್ನ ಪ್ರಯೋಗವಿದೆ. ಪರಿಸರ ರಕ್ಷಣೆ ಹಾಗೂ ಅದರ ಕಾಳಜಿಯನ್ನು ಮಕ್ಕಳಿಗೆ ಹೇಳಿಕೊಟ್ಟರೆ ಅದು ಮುಂದಿನ ಒಂದೆರಡು ಜನಾಂಗಕ್ಕೆ ಪ್ರೇರಕ ಎಂಬುದನ್ನು ಅರ್ಥೈಸಿಕೊಳ್ಳಲಾಗಿದೆ. ನೀವು ನೆಡುವ ಗಿಡವನ್ನು ನಾವು ಕೊಡುತ್ತೇವೆ, ಅದರ ಫಲವನ್ನು ತಂದು ತೋರಿಸಿ ಬಹುಮಾನ ಪಡೆದುಕೊಳ್ಳಿ ಎಂದು ಮಕ್ಕಳಿಗೆ ಸ್ಪರ್ಧೆ ನೀಡುತ್ತಾರೆ ಇವರು. ಅದೇನು ಎಂದು ಗ್ರೀನ್‌ ಟಾಕ್‌ನಲ್ಲಿ ತಿಳಿಯೋಣ...

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp