ಬುಧವಾರ, ಜೂನ್ 16, 2021
23 °C

ಗ್ರೀನ್‌ಟಾಕ್‌ – 12: ಜನ್ಮದಿನ ಇಲ್ಲಿ ನಿತ್ಯ ನೂತನ

ರಾಜಧಾನಿ ಬೆಂಗಳೂರಿನ ಸೆರಗಿನಲ್ಲಿರುವ ದೊಡ್ಡಬಳ್ಳಾಪುರದಲ್ಲಿ ಗಿಡ–ಮರಗಳ ಜನ್ಮದಿನ ಆಚರಿಸಲಾಗುತ್ತದೆ. ಒಂದು ಗಿಡಕ್ಕಲ್ಲ, ಸಾವಿರಾರು ಗಿಡ–ಮರಗಳಿಗೆ. ತಾವು ನೆಟ್ಟ, ಆರೈಕೆ ಮಾಡುತ್ತಿರುವ ಗಿಡಗಳಿಗೆ ನಾಗರಿಕರೇ ಬರ್ತ್‌ಡೇ ಮಾಡುತ್ತಾರೆ. ಹಾಡೂ ಹಾಡುತ್ತಾರೆ. ಇದಕ್ಕೆ ಕಾರಣ ಯುವ ಸಂಚಲನ. ದೊಡ್ಡಬಳ್ಳಾಪುರದಲ್ಲಿ ಮರಗಿಡಗಳನ್ನು ರಕ್ಷಿಸಿ, ಪೋಷಿಸಲು ಟೊಂಕಕಟ್ಟಿ ನಿಂತಿರುವ ಯುವಕರ ತಂಡವೇ ಯುವ ಸಂಚಲನ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ..
https://bit.ly/PrajavaniApp