ಗುರುವಾರ , ಮಾರ್ಚ್ 23, 2023
31 °C

Video | ಮಳೆ ನೀರು ಸಂಗ್ರಹಕ್ಕೆ ಬೇಕು ಜಲ ಸಾಕ್ಷರತೆ

 

ಬೇಸಿಗೆಯಲ್ಲಿ ಕೊಳವೆಬಾವಿ, ತೆರೆದ ಬಾವಿ, ಕೆರೆಗಳು ಬತ್ತುವುದರಿಂದ ಕುಡಿಯುವ ನೀರಿಗೆ ಜಿಲ್ಲೆಯಲ್ಲಿ ತೊಂದರೆ ಎದುರಾಗುವುದು ಸಹಜ. ಇದನ್ನು ತಪ್ಪಿಸಲು ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಕೆ ಅನಿವಾರ್ಯ.