ಬುಧವಾರ, ಸೆಪ್ಟೆಂಬರ್ 29, 2021
21 °C

ಗ್ರೀನ್‌ ಟಾಕ್‌ 26 – ಕಾಂಕ್ರೀಟ್‌ ನಗರಿ ಮಧ್ಯೆ ಕಾಡು | Green Talk 26

ಕೆರೆಗಳ ನಗರಿ ಬೆಂಗಳೂರು ಸಿಲಿಕಾನ್‌ ಸಿಟಿಯಾದ ನಂತರ ಕಾಂಕ್ರೀಟ್‌ ನಗರಿ ಎಂಬ ಅಪಖ್ಯಾತಿಯನ್ನೂ ಗಳಿಸಿಕೊಂಡಿದೆ. ಗ್ರೀನ್‌ ಸಿಟಿ ಹೈಟೆಕ್‌ ಸಿಟಿಯಾಗುವ ಸಮಯಕ್ಕೆ ತನ್ನೆಲ್ಲ ಹಸಿರಿಗೆ ಮಸಿ ಬಳಿಸಿಕೊಂಡಿದೆ. ಇಂತಹ ಸಂದರ್ಭದಲ್ಲೇ ನಗರದ ಮಧ್ಯೆಯೇ ಕಾಡುಗಳೂ ಬೆಳೆಯುತ್ತಿವೆ. ರೈಲ್ವೆ ಇಲಾಖೆ ಕಾಡುಗಳ ಸೃಷ್ಟಿಗೆ ಮುನ್ನುಡಿ ಬರೆದಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp