ಸೋಮವಾರ, ಜೂನ್ 27, 2022
26 °C

ಮಿಸಳ್‌ ಹಾಪ್ಚಾ 29 | ನಾವು, ನಮ್ಮ ಮಾವು

ಯುಗಾದಿಯಿಂದ ಬಸವಜಯಂತಿಯವರೆಗೂ ಮಾವಿನ ಕಾಯಿಯ ಪರ್ವ. ಬಸವ ಜಯಂತಿಯಿಂದ ಜೂನ್‌ 7ರವರೆಗೂ ಹಣ್ಣಿನ ಸುಗ್ಗಿ. ಆಮೇಲೆ ಯಾಕಪ್ಪ ಮುಗೀತು ಇಷ್ಟು ಬೇಗ ಮಾವಿನ ಋತು ಅನ್ನುವ ಹಳಹಳಿಕೆ. ಮತ್ತೊಂದು ಯುಗಾದಿಯವರೆಗೂ ಸುದೀರ್ಘ ಕಾಯುವಿಕೆ. ಮಾವಿನ ವಿಶೇಷ ಈ ಸಲದ ಮಿಸಳ್‌ ಹಾಪ್ಚಾದಲ್ಲಿ

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp