ಗುರುವಾರ , ಏಪ್ರಿಲ್ 9, 2020
19 °C

ತುಮಕೂರಿನಲ್ಲಿ ರೈಸ್‌ ಮಿಲ್‌ಗೆ ಬೆಂಕಿ

ತುಮಕೂರಿನ ಗಾರ್ಡನ್ ರಸ್ತೆಯಲ್ಲಿರುವ ನಟರಾಜ ರೈಸ್ ಮಿಲ್‌ಗೆ ಬೆಂಕಿಬಿದ್ದಿದ್ದು ಅಪಾರ ಪ್ರಮಾಣದ ಅಕ್ಕಿ ಬೆಂಕಿಗೆ ಆಹುತಿಯಾಗಿದೆ.

ಪ್ರತಿಕ್ರಿಯಿಸಿ (+)