ಶುಕ್ರವಾರ, ಫೆಬ್ರವರಿ 3, 2023
23 °C

ನೋಡಿ: ಬಾಯಲ್ಲಿ ನೀರೂರುವ ಅಡಿಕೆ ಹೋಳಿಗೆ, ಕೋಕೊ ಹೋಳಿಗೆ

ಹೋಳಿಗೆ ಕಜ್ಜಾಯ ಎಂದಾಕ್ಷಣ ಥಟ್ಟನೆ ಕೇಳುವುದು ಕಾಯಿ ಹೋಳಿಗೆಯಾ ? ಕಡಲೆ ಬೇಳೆ ಹೋಳಿಗೆಯಾ ? ಇವೆರಡು ಬಗೆಯ ಹೋಳಿಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ‌‌‌ಹೋಳಿಗೆಯಲ್ಲೇ ಹೊಸ ರುಚಿ ಪ್ರಯೋಗ ಮಾಡಬೇಕು, ಅದು ಸ್ವಾದಿಷ್ಟವೂ ಇರಬೇಕು ಜೊತೆಗೆ ಕೃಷಿಕರಿಗೆ ಇದರಿಂದ ಅನುಕೂಲ ಆಗಬೇಕು ಎಂಬ ಮಹದಾಸೆಯಿಂದ ಪಾಕತಜ್ಞ ಶ್ರೀಕೃಷ್ಣ ಶಾಸ್ತ್ರಿ ಅವರು ಅಡಿಕೆ ಮತ್ತು ಕೋಕೊದಿಂದ ಹೋಳಿಗೆ ತಯಾರಿಸಿ, ಗ್ರಾಹಕ ಮನಗೆದ್ದಿದ್ದಾರೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...