ಶುಕ್ರವಾರ, ಜುಲೈ 1, 2022
23 °C

Video | ದಾವಣಗೆರೆ ಸ್ಪೆಷಲ್; ಯುಗಾದಿಗೆ ನೂಲಿನಂಥ ಶಾವಿಗೆ

 

ದಾವಣಗೆರೆಯ ಬೆಣ್ಣೆದೋಸೆ ಎಷ್ಟು ಪ್ರಸಿದ್ಧವೋ ಶಾವಿಗೆಯೂ ಅಷ್ಟೇ ಜನಪ್ರಿಯ. ಇಲ್ಲಿ ಬಂದವರು ಶಾವಿಗೆ ಖರೀದಿಸದೇ ಹೋಗಲ್ಲ. ನಗರದಲ್ಲಿ 25–30 ಕುಟುಂಬಗಳು ಶಾವಿಗೆಯನ್ನು ತಯಾರಿಸುತ್ತಲೇ ಜೀವನ ಕಟ್ಟಿಕೊಂಡಿವೆ. ಯುಗಾದಿ ಹಬ್ಬಕ್ಕೆ ಇಲ್ಲಿ ಮನೆಮನೆಯಲ್ಲೂ ಶಾವಿಗೆ ಖಾದ್ಯ ತಯಾರಾಗುತ್ತದೆ.