ಗುರುವಾರ , ಜನವರಿ 21, 2021
29 °C

Watch | ಮಿಸಳ್‌ ಹಾಪ್ಚಾ–9: ಹೆಣ್ಮಕ್ಕಳ ಸಂಭ್ರಮಕ್ಕೆ ಗೌರಿ ಹುಣ್ಣಿಮೆ

ದೀಪಾವಳಿಗೆ ಭೂಲೋಕಕ್ಕೆ ಬರುವ ಗೌರಿ, ಗೌರಿ ಹುಣ್ಣಿಮೆಗೆ ಕೈಲಾಸನಾಥನತ್ತ ತೆರಳುತ್ತಾಳೆ. ಗೌರಿಯಮುಂದೆ ಹಾಡು, ಕೋಲು, ಒಡಪುಗಳಿಂದ ಪ್ರತಿ ಸಂಜೆಯನ್ನೂ ರಂಜಿಸಲಾಗುತ್ತದೆ. ಸ್ವ ಆರೈಕೆ ಹಾಗೂ ಅಕ್ಕರೆಯ ಹಿನ್ನೆಲೆಯೂ ಈ ಹಬ್ಬಕ್ಕಿದೆ. ಸಕ್ಕರೆ ಆರತಿ, ಹೂದಂಡೆಯ ಗೌರಿಯರು ಹಾಡ್ಕೊಂಡು ಹಬ್ಬವನ್ನು ಆಚರಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಮತ್ತಷ್ಟು ವಿಡಿಯೊಗಳಿಗಾಗಿ: ಯೂಟ್ಯೂಬ್‌ ನೋಡಿ 

ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ ವೆಬ್‌ಸೈಟ್‌ ನೋಡಿ 

ಫೇಸ್‌ಬುಕ್‌: ಲೈಕ್ ಮಾಡಿ 

ಟ್ವಿಟರ್‌: ಫಾಲೋ ಮಾಡಿ

ತಾಜಾ ಸುದ್ದಿಗಳಿಗಾಗಿ: ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ 

ಇದನ್ನು ಓದಿ: ಸಂಪಾದಕರ ಮಾತು | ಪ್ರಜಾವಾಣಿ ಆಂಡ್ರಾಯ್ಡ್ ಮತ್ತು ಐಒಎಸ್ ಆ್ಯಪ್ ಲೋಕಾರ್ಪಣೆ