ಸೋಮವಾರ, ಡಿಸೆಂಬರ್ 9, 2019
17 °C

ಸ್ಕೇಟಿಂಗ್: ಗಿನ್ನಿಸ್ ದಾಖಲೆ ಬರೆದ ಹುಬ್ಬಳ್ಳಿ ಬಾಲೆ ಓಜಲ್ ಎಸ್. ನಲವಡಿ

Published:
Updated:

ಹುಬ್ಬಳ್ಳಿಯ 12 ವರ್ಷದ ಓಜಲ್.ಎಸ್. ನಲವಡಿ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೇವಲ 51.25 ಸೆಕೆಂಡ್ ನಲ್ಲಿ 400 ಮೀಟರ್ ಸ್ಕೇಟಿಂಗ್ ಮಾಡುವ ಮೂಲಕ, ಗಿನ್ನಿಸ್ ದಾಖಲೆ ಬರೆದಿದ್ದಾಳೆ

ಪ್ರತಿಕ್ರಿಯಿಸಿ (+)