ಗುರುವಾರ , ಮಾರ್ಚ್ 23, 2023
27 °C

ಚಂಡಮಾರುತ ಎಫೆಕ್ಟ್: ಆರೋಗ್ಯದ ಬಗ್ಗೆ ಇರಲಿ ಎಚ್ಚರ

ದಟ್ಟ ಮಂಜು, ಜಡಿ ಮಳೆ ಹಾಗೂ ಮೈನಡುಗುವ ಚಳಿಯಿಂದ ವೈರಾಣು ಜ್ವರದ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಆಸ್ಪತ್ರೆಯತ್ತ ಸಾರ್ವಜನಿಕರು ಮುಖ ಮಾಡುತ್ತಿದ್ದಾರೆ. ಮಾಂಡಸ್ ಜೊತೆಗೆ ಸದ್ಯದರಲ್ಲೇ ಇನ್ನೆರಡು ಚಂಡಮಾರುತ ಅಪ್ಪಳಿಸುವ ಮುನ್ಸೂಚನೆ ನೀಡಿದೆ ಹವಾಮಾನ ಇಲಾಖೆ. ಈ ಸಂದರ್ಭದಲ್ಲಿ ಮಕ್ಕಳು ಮತ್ತು ಹಿರಿಯ ನಾಗರಿಕರ ಆರೈಕೆ ಹೇಗಿರಬೇಕು ಎನ್ನುವುದರ ಸಂಪೂರ್ಣ ಮಾಹಿತಿ ಈ ವಿಡಿಯೊದಲ್ಲಿ.