ಭಾನುವಾರ, ಜೂಲೈ 12, 2020
22 °C

ಬೆಂಗಳೂರಿನಲ್ಲಿ ಬಿರುಸಿನ ಮಳೆ

ಗುರುವಾರ ಬೆಂಗಳೂರಿನಲ್ಲಿ ಸುರಿದ ಬಿರುಸಿನ ಮಳೆಯಲ್ಲಿ ಮೈಸೂರು ರಸ್ತೆಯಲ್ಲಿರುವ ವೃಷಭಾವತಿ ನದಿಯ ತಡೆಗೋಡೆ ಕೊಚ್ಚಿ ಹೋಗಿದೆ. ಕಾರೊಂದು ಸಹ ನೀರಿನಲ್ಲಿ ತೇಲಿತ್ತು.