ಗುರುವಾರ , ಜನವರಿ 21, 2021
29 °C

ಕ್ಯಾಚ್ ಇಟ್ ಕ್ರೀಡಾ ಕಥೆಗಳು | ರಾಂಚಿಯಲ್ಲಿ ಧೋನಿಯ ಹುಡುಕುತ್ತಾ...

ಕ್ರಿಕೆಟ್ ಜಗತ್ತಿನ ದಂತಕಥೆ ಮಹೇಂದ್ರಸಿಂಗ್ ಧೋನಿ. ಬಾಲ್ಯದ ಸ್ನೇಹ, ಒಡನಾಟಗಳನ್ನು ತಾರೆಯಾದ ನಂತರವೂ ಉಳಿಸಿಕೊಂಡಿರುವ ಮಹಾನುಭಾವ. ರಾಂಚಿಯ ಹಾದಿಯಲ್ಲಿ ಓಡಾಡುತ್ತ ಕೂಲ್ ಕ್ಯಾಪ್ಟನ್ ಧೋನಿಯ ಜೀವನದ ಮತ್ತಷ್ಟು ಮಗ್ಗಲುಗಳು ಗೋಚರಿಸಿದವು. ಅವರ ಜೀವದ ಗೆಳೆಯ ಪರಮಜೀತ್ ಸಿಂಗ್ (ಚೋಟು ಭಯ್ಯಾ) ಹೇಳಿದ ಕಥೆಗಳಿವು...

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಮತ್ತಷ್ಟು ವಿಡಿಯೊಗಳಿಗಾಗಿ: ಯೂಟ್ಯೂಬ್‌ ನೋಡಿ 

ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ ವೆಬ್‌ಸೈಟ್‌ ನೋಡಿ 

ಫೇಸ್‌ಬುಕ್‌: ಲೈಕ್ ಮಾಡಿ 

ಟ್ವಿಟರ್‌: ಫಾಲೋ ಮಾಡಿ

ತಾಜಾ ಸುದ್ದಿಗಳಿಗಾಗಿ: ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ 

ಇದನ್ನು ಓದಿ: ಸಂಪಾದಕರ ಮಾತು | ಪ್ರಜಾವಾಣಿ ಆಂಡ್ರಾಯ್ಡ್ ಮತ್ತು ಐಒಎಸ್ ಆ್ಯಪ್ ಲೋಕಾರ್ಪಣೆ