ಮಂಗಳವಾರ, ಏಪ್ರಿಲ್ 20, 2021
26 °C

ವಿಡಿಯೊ ನೋಡಿ: 1971ರ ಯುದ್ಧದ ಹೀರೋ ಈಗ ಆಟೊ ಚಾಲಕ!

ಹೈದರಾಬಾದ್: 1971ರ ಯುದ್ಧದ ವೇಳೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ, ನಿವೃತ್ತ ಯೋಧ ಶೇಖ್ ಅಬ್ದುಲ್ ಕರೀಂ ಅವರ ಜೀವನ ಈಗ ಕಷ್ಟಕ್ಕೆ ಸಿಲುಕಿದೆ. ಜೀವನೋಪಾಯಕ್ಕಾಗಿ ಹೈದರಾಬಾದ್‌ನಲ್ಲಿ ಆಟೊ ರಿಕ್ಷಾ ಓಡಿಸುವಂತಾಗಿದೆ.