ಸೋಮವಾರ, ಏಪ್ರಿಲ್ 19, 2021
23 °C

ರಾಶಿ ರಾಶಿ ನಕಲಿ ನೋಟು ವಶ! ಎಲ್ಲಿ ಗೊತ್ತಾ? ವಿಡಿಯೊ ನೋಡಿ

ಭುವನೇಶ್ವರ: ಒಡಿಶಾದ ಕೊರಾಪುಟ್ ಜಿಲ್ಲೆಯಲ್ಲಿ ₹ 7.9 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ಪೊಲಿಸರು ವಶಪಡಿಸಿದ್ದಾರೆ. ಕಾರಿನಲ್ಲಿ ಸಾಗಿಸುತ್ತಿದ್ದಾಗ ಪೊಲಿಸರು ಅಡ್ಡ ಗಟ್ಟಿ ಪರಿಶೀಲಿಸಿದಾಗ ನೋಟು ಪತ್ತೆಯಾಗಿದೆ. ಎಲ್ಲವೂ ₹ 500 ಮುಖಬೆಲೆಯ ನೋಟುಗಳಾಗಿವೆ. ಪ್ರಕರಣ ಸಂಬಂಧ ಮೂವರನ್ನು ವಶಕ್ಕೆ ಪಡೆಯಲಾಗಿದೆ.