ಮಂಗಳವಾರ, ಏಪ್ರಿಲ್ 20, 2021
26 °C

ನೋಡಿ: ತಮಿಳುನಾಡು ಗದ್ದುಗೆ ಯಾರಿಗೆ? ಇಲ್ಲಿದೆ ಸಂಪೂರ್ಣ ಚಿತ್ರಣ

ತಮಿಳುನಾಡು ಮತ್ತೊಂದು ವಿಧಾನಸಭಾ ಚುನಾವಣೆಗೆ ಸಜ್ಜಾಗಿದೆ. ದ್ರಾವಿಡ ನಾಡಿನಲ್ಲಿ ಮತ್ತೆ ಅಧಿಕಾರ ಉಳಿಸಿಕೊಳ್ಳುವ ತವಕದಲ್ಲಿ ಎಐಎಡಿಎಂಕೆ ಇದ್ದರೆ, ಎರಡು ಅವಧಿಯಿಂದ ಪ್ರತಿಪಕ್ಷದಲ್ಲಿರುವ ಡಿಎಂಕೆ ಗದ್ದುಗೆಗೇರಲು ಪೈಪೋಟಿ ನಡೆಸುತ್ತಿದೆ. ಹಾಗಾದರೆ ಈ ಬಾರಿ ಚುಕ್ಕಾಣಿ ಹಿಡಿಯುವವರು ಯಾರು, ಯಾವ ಪಕ್ಷಗಳ ಸಾಮರ್ಥ್ಯಗಳು ಹೇಗಿವೆ, ಅಡ್ಡಿಯಾಗಿರುವ ಸವಾಲುಗಳ ಎಂತವು, ಜನರ ಒಲವು ಯಾರ ಕಡೆಗಿದೆ ಎಂಬ ಬಗ್ಗೆ ‘ಪ್ರಜಾವಾಣಿ’ ಒಂದು ವಿಶೇಷ ವರದಿ ಸಿದ್ಧಪಡಿಸಿದೆ. ತಮಿಳುನಾಡಿನ ಸಂಪೂರ್ಣ ಚುನಾವಣಾ ಚಿತ್ರಣವನ್ನು ಕಟ್ಟಿಕೊಟ್ಟಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp