ಶುಕ್ರವಾರ, ಜುಲೈ 1, 2022
22 °C

Video - ಪಳನಿಸ್ವಾಮಿ ವರ್ಸಸ್ ಸ್ಟಾಲಿನ್: ಯಾರಿಗೆ ತಮಿಳುನಾಡು ಚುಕ್ಕಾಣಿ?

ತಮಿಳುನಾಡು ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಆಡಳಿತಾರೂಢ ಎಐಎಡಿಎಂಕೆ ಮತ್ತು ಪ್ರತಿಪಕ್ಷ ಡಿಎಂಕೆ ನಡುವೆ ಪೈಪೋಟಿ ಏರ್ಪಟ್ಟಿದೆ. ಯಾರಿಗೆ ಸಿಗಬಹುದು ತಮಿಳುನಾಡು ಗದ್ದುಗೆ? ವಿಡಿಯೊ ನೋಡಿ