VIDEO: ಗಣರಾಜ್ಯೋತ್ಸವ ಪರೇಡ್‌ಗೆ ಪೂರ್ವ ತಯಾರಿ: ರಾಮ ಮಂದಿರ ಪ್ರತಿಕೃತಿ, ರಾಫೆಲ್ ಜೆಟ್ ಆಕರ್ಷಣೆ
ಕೋವಿಡ್ ಸಂಕಷ್ಟದ ನಡುವೆ ದೇಶ ಗಣರಾಜ್ಯೋತ್ಸವ ಆಚರಣೆಗೆ ಸಜ್ಜಾಗಿದೆ. ಜನವರಿ 26ರಂದು ನವದೆಹಲಿಯ ರಾಜಪಥದಲ್ಲಿ ನಡೆಯಲಿರುವ ಪಥಸಂಚಲನದಲ್ಲಿ ದೇಶದ ಸಂಸ್ಕೃತಿ ಮತ್ತು ಮಿಲಿಟರಿ ಸಾಮರ್ಥ್ಯ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿದೆ. ಈ ಬಾರಿ ರಾಮಮಂದಿರದ ಪ್ರತಿಕೃತಿ, ರಾಫೆಲ್ ಜೆಟ್ ಗಮನ ಸೆಳೆಯಲಿವೆ. ಪೂರ್ವ ತಯಾರಿ ವಿಡಿಯೊ ಗಮನ ಸೆಳೆಯುತ್ತಿದೆ.