ಇಂದಿರಾ ಕಿಚನ್‌ನಲ್ಲಿ ಹಸಿರು ಅಕ್ಕಿ–ಕೊಳೆತ ತರಕಾರಿ!

ಭಾನುವಾರ, ಜೂಲೈ 21, 2019
27 °C

ಇಂದಿರಾ ಕಿಚನ್‌ನಲ್ಲಿ ಹಸಿರು ಅಕ್ಕಿ–ಕೊಳೆತ ತರಕಾರಿ!

ಬೆಂಗಳೂರಿನ ಬೊಮ್ಮನಹಳ್ಳಿ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಇಂದಿರಾ ಕಿಚನ್‌ನಲ್ಲಿ ಆಹಾರಕ್ಕೆ ಕೊಳೆತ ತರಕಾರಿ, ಹಸಿರು ಬಣ್ಣಕ್ಕೆ ತಿರುಗಿರುವ ಅಕ್ಕಿಯನ್ನು ಬಳಸಲಾಗುತ್ತಿದೆ ಎಂದು ಪೌರ ಕಾರ್ಮಿಕರು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 4

  Angry