Watch | IPL-2020: ರಾಯಲ್ ಕಾಳಗ, ಡೆಲ್ಲಿ– ಚೆನ್ನೈ ಫೈಟ್
ಐಪಿಎಲ್ ಪಂದ್ಯಗಳ ಚುಟುಕು ವಿಶ್ಲೇಷಣೆ, ಪ್ರಜಾವಾಣಿ ಯೂಟ್ಯೂಬ್ ವಾಹಿನಿಯಲ್ಲಿ ಹಾಗೂ ಫೇಸ್‌ಬುಕ್ ಪುಟದಲ್ಲಿ ಪ್ರತಿದಿನ. ಇದರಲ್ಲಿ ಹಿಂದಿನ ರಾತ್ರಿ ಆಗಿರುವ ಪಂದ್ಯದ ಕುರಿತ ಪ್ರಮುಖ ಮಾಹಿತಿ ಮತ್ತು ಮುಂದಿನ ಪಂದ್ಯದ ಕುರಿತ ಚುಟುಕು ಮಾಹಿತಿ ನಿಮಗೆ ಲಭ್ಯ.

